Amid the intense ongoing row over the entry of women, Kerala's Sabarimala temple will close its gates for visitors on Monday, at the end of the monthly puja.<br /><br /> ಮಹಿಳೆಯರಿಗೆ ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ನಂತರ ಮೊದಲ ಬಾರಿಗೆ ಅ. 17 ರಂದು ದೇವಾಲಯದ ಬಾಗಿಲು ತೆರೆದಿತ್ತು.